ಸಂಯೋಜನೆಗಳು

 

 

  • ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
  • ಭಾರತೀಯ ವೈದ್ಯಕೀಯ ಪರಿಷತ್ತು
  • ವಿಶ್ವ ಆರೋಗ್ಯ ಸಂಸ್ಥೆ
  • ಕ್ಯಾನ್ಸರ್ ವಿರುದ್ಧದ ಅಂತಾರಾಷ್ಟ್ರೀಯ ಸಂಸ್ಥೆಗಳ ಒಕ್ಕೂಟ
  • ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್ (ಡಿ.ಎನ್.ಬಿ.)
ಪಕ್ಷಿನೋಟ

ಶೈಕ್ಷಣಿಕ ವಿಭಾಗವು (ಅಕಾಡೆಮಿಕ್ ಸೆಲ್ ) 1987ರಿಂದಲೂ ಅಸ್ತಿತ್ವದಲ್ಲಿದೆ .  ಗಂಥಿಶಾಸ್ತ್ರದ ವಿಶೇಷ ವಿಷಯಗಳ ವಿಚಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸುವುದು ಮತ್ತು ಸವಲತ್ತುಗಳನ್ನು ಒದಗಿಸುವ ಮುಖ್ಯ ಉದ್ದೇಶದಿಂದ ಸಂಸ್ಥೆಯ ಶೈಕ್ಷಣಿಕ ವಿಭಾಗವು ಕಾರ್ಯನಿರ್ವಹಿಸುತ್ತಿದೆ.  ಗಂಥಿಶಾಸ್ತ್ರದ ಸೂಪರ್‌ ಸ್ಪೆಷಾಲಿಟಿಗಳ  ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿಪೂರ್ವ ವಿದ್ಯಾರ್ಥಿಗಳು, ಇಂಟರ್ನಿಗಳು (ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಎರಡೂ) , ರಾಜ್ಯ / ದೇಶದಲ್ಲಿನ ವಿವಿಧ ವೈದ್ಯಕೀಯ / ಅರೆವೈದ್ಯಕೀ ಸಂಸ್ಥೆಗಳಿಂದ ಬರುವ ಶುಶ್ರೂಷಕರು ಮತ್ತು ವಿಜ್ಞಾನಿಗಳಿಗೆ ಈ ಸಂಸ್ಥೆಯು ಸಂಬಂಧಿತ ವಿಜ್ಞಾನಗಳಲ್ಲಿ ಮತ್ತು ಇತರ ವಿವಿಧ ಜ್ಞಾನಶಿಸ್ತುಗಳಲ್ಲಿ ತರಬೇತಿಯನ್ನು ನೀಡುತ್ತಾ ಬಂದಿದೆ.

ಸಂಯೋಜನೆ

ಸಂಸ್ಥೆಯು ನೀಡುತ್ತಿರುವ ಕೋರ್ಸುಗಳಿಗೆ ಈ ಕೆಳಕಂಡಂತೆ ಸಂಯೋಜನೆ/ ಮಾನ್ಯತೆ ಇದೆ :

1) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
2) ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ)
3) ಪರೀಕ್ಷೆಗಳಿಗಾಗಿರುವ ರಾಷ್ಟ್ರೀಯ ಮಂಡಳಿ (ಎನ್ಬಿಇ)
4) ಭಾರತೀಯ ಶುಶ್ರೂಷಾ ಪರಿಷತ್
 
 

ತ್ವರಿತ ಲಿಂಕ್ಗಳು

ಕೃತಿಸ್ವಾಮ್ಯ @ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು , ಭಾರತ